ಮುಂಬೈ: ಮುಂಬೈ ಮಹಾನಗರದಲ್ಲಿ ವರ್ಷಾಂತ್ಯಕ್ಕೆ ಭಯೋತ್ಪಾದನಾ ದಾಳಿ ನಡೆಸಲು ಖಲಿಸ್ತಾನ ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ದಾಳಿ ಭೀತಿ ಹಿನ್ನೆಲೆ ನಾಳೆ ಶುಕ್ರವಾರ ವಾರದ ರಜೆಯಲ್ಲಿರುವ ಎಲ್ಲ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರಲು ಸೂಚಿಸಲಾಗಿದೆ. ಮತ್ತು ವಾಣಿಜ್ಯನಗರಿಯ ಪ್ರಮುಖ ಸ್ಥಳಗಳಾದ ದಾದರ್, ಸಿಎಸ್‌ಎಂಟಿ, ಕರ್ಲಾ, ಚರ್ಚ್‌ಗೇಟ್, ಹಾಗೂ ರೈಲು ನಿಲ್ದಾಣಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
PublicNext
30/12/2021 10:54 pm