ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಮೈಸೂರು ಗ್ಯಾಂಗ್ ರೇಪ್ : ಆರೋಪಿಗಳ ಮಾಹಿತಿ ನೀಡಿದ ಡಿಜಿ ಐಜಿಪಿ ಪ್ರವೀಣ್ ಸೂದ್

ಮೈಸೂರು : ಐದು ಮಂದಿಯ ಬಂಧನ, 5 ಮಂದಿ ತಮಿಳು ನಾಡಿನ ತಿರುಪುರದವರು, ಕೂಲಿ ಕಾರ್ಮಿಕರು , ಬಹುತೇಕ ಅನಕ್ಷರಸ್ಥರು, ಅದರಲ್ಲಿ ಒಬ್ಬ ಬಾಲ ಆರೋಪಿಯಾಗಿದ್ದಾನೆ, ಹೆಚ್ಚು ವಿವರ ನೀಡಲು ಸಾಧ್ಯವಿಲ್ಲ, ತನಿಖೆ ಪ್ರಾಥಮಿಕ ಹಂತದಲ್ಲಿದೆ-ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್

Edited By : Nirmala Aralikatti
PublicNext

PublicNext

28/08/2021 12:41 pm

Cinque Terre

45.88 K

Cinque Terre

0

ಸಂಬಂಧಿತ ಸುದ್ದಿ