ಉಕ್ರೇನ್ ದೇಶದ ಮೇಲೆ ಎರಗಿರುವ ರಷ್ಯನ್ ಸೈನಿಕರು ಅಲ್ಲಿನ ಭಾರತೀಯ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಿದ್ದಾರೆ.
ದಾಳಿ ನಡೆದ ವೇಳೆ ಉಕ್ರೇನ್‌ನಲ್ಲಿ ಭಾರತದ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಸದ್ಯ ಹಂತ ಹಂತವಾಗಿ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವ ಕಾರ್ಯ ನಡೆಯುತ್ತಿದೆ. ಇನ್ನು ಕೂಡ ಅಲ್ಲಿ ಉಳಿದಿರುವ ಕೆಲಸ ವಿದ್ಯಾರ್ಥಿಗಳನ್ನು ಸೈನಿಕರು ಹಿಗ್ಗಾಮುಗ್ಗಾ ಹಲ್ಲೆ ಮಾಡುತ್ತಿದ್ದಾರೆ. ಇದರ ವಿಡಿಯೋ ತುಣುಕುಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
PublicNext
28/02/2022 11:21 am