ಅಮೆರಿಕಾ: ಕಪ್ಪು ಬಣ್ಣ ಯಾರಿಗೂ ಇಷ್ಟ ಆಗೋದಿಲ್ಲ. ಅಮೆರಿಕದಂತಹ ದೇಶದಲ್ಲಂತೂ ವರ್ಣಭೇದ ಸಂಘರ್ಷ ಇನ್ನೂ ನಿಂತೇ ಇಲ್ಲ. ಅದು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಶಿಕ್ಷಕಿ ಕಪ್ಪಗಿದ್ದಾಳೆಂದು ಬಿಳಿ ಬಣ್ಣದ ವಿದ್ಯಾರ್ಥಿನಿ ಶಿಕ್ಷಕಿ ಮೇಲನೆ ಹಲ್ಲೆ ಮಾಡಿದ್ದಾರೆ. ಅದೇ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಮೆರಿಕದ ಟೆಕ್ಸಾಸ್‌ನ ಕ್ಯಾಸಲ್‌ಬೆರ್ರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ಎಂದಿನಂತೆ ಪಾಠ ಮಾಡಲು ಮುಂದಾಗುತ್ತಾರೆ. ಆದರೆ ವಿದ್ಯಾರ್ಥಿನಿಯೊಬ್ಬಳು ಅಲ್ಲಿಗೆ ಬಂದು ಶಿಕ್ಷಕಿಗೆ ಹೊಡೆಯುತ್ತಾಳೆ. ಫೋನ್ ಎತ್ತಿ ಬಿಸಾಕುತ್ತಾಳೆ. ಅಷ್ಟೇ ಯಾಕೆ ಫೋನ್ ಮೂಲಕ ಮನೆಯವರಿಗೂ ಕಪ್ಪು ಟೀಸರ್ ಬಗ್ಗೆ ದೂರು ಕೊಡ್ತಾಳೆ.
ಇಷ್ಟಾದರೂ ಶಿಕ್ಷಕಿ ವಿದ್ಯಾರ್ಥಿನಿಯನ್ನ ಸಮಾಧಾನ ಮಾಡಿಸುತ್ತಾಳೆ. ಈ ವೀಡಿಯೋನೇ ಎಲ್ಲೆಡೆ ಗಮನ ಸೆಳೆಯುತ್ತಿದೆ. ಹೆಚ್ಚು ಚರ್ಚೆನೂ ಆಗುತ್ತಿದೆ.
PublicNext
23/11/2021 06:07 pm