ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಧ್ವಂಸ: 200ಕ್ಕೂ ಹೆಚ್ಚು ಜನರಿಂದ ದಾಳಿ

ಢಾಕಾ: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿನ ಇಸ್ಕಾನ್ ರಾಧಾಕಾಂತ ದೇವಾಲಾಯದ ಮೇಲೆ 200ಕ್ಕೂ ಹೆಚ್ಚು ಜನ ದಾಳಿ ನಡೆಸಿದ್ದಾರೆ. ಹಾಗೂ ದೇವಸ್ಥಾನದ ಸಂಪತ್ತು ಲೂಟಿ ಮಾಡಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

222 ಲಾಲ್ ಮೋಹಾನ್ ಸಹಾ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಹಾಜಿ ಶಫಿಉಲ್ಲಾ ಎಂಬಾತನ ನೇತೃತ್ವದಲ್ಲಿ ದಾಳಿ ನಡೆಸಿದ ಹಲವರು ವಿಧ್ವಂಸಕ ಕೃತ್ಯ ಎಸಗಿದ್ದಾರೆ. ನಿಹಾರ್ ಹಲ್ದಾರ್, ಸುಮಂತ್ರ ಚಂದ್ರ, ರಾಜೀವ್ ಭದ್ರ, ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

Edited By : Nagaraj Tulugeri
PublicNext

PublicNext

18/03/2022 03:45 pm

Cinque Terre

83.15 K

Cinque Terre

29

ಸಂಬಂಧಿತ ಸುದ್ದಿ