ಬಹುಬೇಡಿಕೆಯ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕೋಟ್ಯಾಂತರ ಫ್ಯಾನ್ಸ್ ಫಾಲೋವಿಂಗ್ ಕೂಡ ಈ ಸೇಬುಗೆನ್ನೆಯ ಚೆಲುವೆಗೆ ಇದೆ. ಈಗ ತಮ್ಮ ಅಭಿಮಾನಿಯ ಎದೆ ಮೇಲೆ ಆಟೋಗ್ರಾಫ್ ಬರೆದು ಮತ್ತೆ ಸುದ್ದಿಯಾಗಿದ್ದಾರೆ.
ತಮ್ಮನ್ನು ಭೇಟಿಯಾದ ಅಭಿಮಾನಿಯ ಎದೆ ಮೇಲೆ ಹಸ್ತಾಕ್ಷರ ಬರೆದ ರಶ್ಮಿಕಾ ಅವನತ್ತ ವಾರೆಗಣ್ಣಿನ ನೋಟ ಬೀರಿದ್ದಾರೆ. ಅವನ ನಗೆ ನೋಡಿ ನಾಚಿ ನೀರಾಗಿದ್ದಾರೆ. ಇನ್ನು ಆಟೋಗ್ರಾಫ್ ಪಡೆದ ಅಭಿಮಾನಿ ಪುಳಕಗೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದೆ.
PublicNext
27/09/2022 05:59 pm