ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋರಿಂಗ್ ಸ್ಟಾರ್ ದೃಷ್ಟಿ ತೆಗೆದ ಮದಗಜ ಸಿನಿಮಾ ಟೀಂ

ಬೆಂಗಳೂರು:ರೋರಿಂಗ್ ಸ್ಟಾರ್ ಶ್ರೀಮುರಳಿ ವಿಜಯಯಾತ್ರೆ ಹೊರಟ್ಟಿದ್ದಾರೆ. ಈ ವಿಜಯಯಾತ್ರೆ ಆರಂಭಿಸುವ ಮುನ್ನ ಚಿತ್ರದ ನಾಯಕ ನಟ ಶ್ರೀಮುರಳಿ-ಖಳನಾಯಕ ನಟ ರಾಮ್ ಮತ್ತು ಚಿತ್ರದ ನಿರ್ದೇಶಕ ಮಹೇಶ್ ಗೆ ಸಿನಿಮಾ ಟೀಮ್ ದೃಷ್ಟಿ ತೆಗೆದು ಈ ವಿಜಯ್ ಯಾತ್ರೆ ಆರಂಭಿಸಿದೆ.

12.12.21 ರಂದು ಭಾನುವಾರ ವಿಜಯಯಾತ್ರೆ ಆರಂಭವಾಗಿದೆ. ಮಂಡ್ಯ-ಮೈಸೂರು-ಚನ್ನಪಟ್ಟಣ ಹೀಗೆ ಇಲ್ಲಿಯ ಥಿಯೇಟರ್ ಗಳಲ್ಲಿ ಇಡೀ ಟೀಂ ಭೇಟಿಕೊಡಲಿದೆ.

13.12.21 ರಂದು ಸೋಮುವಾರ ಕೂಡ ವಿಜಯಯಾತ್ರೆ ಪ್ಲಾನ್ ಮಾಡಿದೆ ಮದಗಜ ಟೀಂ. ಬೇಲೂರು,ಹಾಸನ,ತುಮಕೂರು,ಕುಣಿಗಲ್‌ನಲ್ಲಿರೋ ಚಿತ್ರಮಂದಿರಗಳಲ್ಲಿ ಭೇಟಿಕೊಡಲಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ.

Edited By :
PublicNext

PublicNext

12/12/2021 01:17 pm

Cinque Terre

35.6 K

Cinque Terre

0