ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

“ಒಪ್ಪಂದ’’ ಮೇರೆಗೆ ಟಾಲಿವುಡ್ ನಟಿ ಕನ್ನಡಕ್ಕೆ ಎಂಟ್ರಿ

ಟಾಲಿವುಡ್ ನಟಿ ಸೋನಿ ಚರಿಶ್ತಾ ಈಗಾಗಲೇ ಅರ್ಜುನ್ ಸರ್ಜಾಅಭಿನಯದ “ಒಪ್ಪಂದ” ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ಈ ನಟಿ ಕನ್ನಡದ ಟಾಪ್ ನಟರಾದ ಧೃವ ಸರ್ಜಾ, ಯಶ್, ಕಿಚ್ಚನ ಜೊತೆ ಸ್ಕ್ರೀನ್ ಶೆರ್ ಮಾಡಿಕೊಳ್ಳುವ ಅಭಿಲಾಷೆ ಹೊಂದಿದ್ದಾರೆ.

ಇನ್ನು ಕನ್ನಡದಲ್ಲಿ ನಟಿಸಿದ ಈ ನಟಿ ಆ ದಿನಗಳನ್ನು ನೆನೆದು ಫುಲ್ ಖುಷಿಯಾಗಿ ಮಾತಾಡಿದ್ದಾರೆ.

Edited By : Shivu K
PublicNext

PublicNext

08/11/2021 01:53 pm

Cinque Terre

61.03 K

Cinque Terre

3