ಬೆಂಗಳೂರು:ಪುನೀತ್ ರಾಜಕುಮಾರ್ ಎರಡನೇ ಪುತ್ರಿ ವಂದಿತಾ ಅಪ್ಪನ ಅಗಲಿಕೆಯ ಮಧ್ಯೆನೂ ಈಗ ಪರೀಕ್ಷೆ ಬರೆಯುವ ಸ್ಥಿತಿ ಬಂದಿದೆ. ಮುಂದಿನ ವಾರ 10 ನೇ ತರಗತಿಯ ಸೆಮಿಸ್ಟರ್ ಪರೀಕ್ಷೆ ಇದೆ. ಇದರ ಪೂರ್ವ ತಯಾರಿಯ ಪರೀಕ್ಷೆಗಳು ಆರಂಭವಾಗಿವೆ. ಅದಕ್ಕೇನೆ ವಂದಿತಾ ಅಪ್ಪನ ನೋವಿನಲ್ಲೂ ಈ ಪರೀಕ್ಷೆ ಬರೆಯುತ್ತಿದ್ದಾರೆ.
ಇಲ್ಲಿಯ ಪ್ಯಾಲೇಸ್ ರಸ್ತೆಯಲ್ಲಿರೋ ಸೋಫಿಯಾ ಶಾಲೆಯಲ್ಲಿ ವಂದಿತಾ ಓದುತ್ತಿದ್ದಾಳೆ. ಅಪ್ಪ ಇಲ್ಲ ಅನ್ನೋ ನೋವು ಕಾಡುತ್ತಿದ್ದರೂ ಸಹ ಅಪ್ಪನ ಆಸೆಯಂತೆ ವಂದಿತಾ ಓದಿನ ಕಡೆಗೆ ಗಮನ ಕೊಟ್ಟಿದ್ದಾಳೆ. ಪೂರ್ವ ತಯಾರಿ ಪರೀಕ್ಷೆ ಬರೆಯಲು ಸಜ್ಜಾಗಿದ್ದಾಳೆ.
PublicNext
08/11/2021 07:35 pm