ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮುಳ್ಳಯ್ಯನ ಗಿರಿಯಲ್ಲಿ ಸ್ವರ್ಗವೇ ಧರೆಗಿಳಿದ ಅನುಭವ

ಚಿಕ್ಕಮಗಳೂರು: ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ, ಅದ್ರಲ್ಲೂ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಗೆ ಪ್ರಕೃತಿ ಸೌಂದರ್ಯ ಸವಿಯಲು ಎರಡು ಕಣ್ಣು ಸಾಲದು, ಕ್ಷಣ ಕ್ಷಣಕ್ಕೂ ಬದಲಾಗೋ ಮೋಡಗಳ ಚಿತ್ತಾರ ವಂತೂ ವಾವ್ ಅನ್ನಿಸುವಷ್ಟು ಅದ್ಭುತವಾಗಿದೆ.

ಮುಳ್ಳಯ್ಯನ ಗಿರಿ ಪ್ರಕೃತಿ ಸೌಂದರ್ಯ ದೃಶ್ಯವನ್ನ ಪ್ರವಾಸಿಗರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಅದ್ಭುತ ವಾದ ದೃಶ್ಯ ಇದೀಗ ಸಖತ್ ವೈರಲ್ ಆಗಿದೆ. ಕಣ್ಣು ಕೂರೈಸುವಷ್ಟು ಅದ್ಭುತವಾಗಿದೆ. ಇನ್ನು ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನ ಕೈ ಬೀಸಿ ಕರೆಯುವಂತಿದೆ.

Edited By : Shivu K
PublicNext

PublicNext

18/10/2024 08:48 am

Cinque Terre

12.77 K

Cinque Terre

0

ಸಂಬಂಧಿತ ಸುದ್ದಿ