ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡೂರಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆ

ಕಡೂರು: ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಜ್ಯೋತಿ ರಥಯಾತ್ರೆ ಇಂದು ಕಡೂರು ಪಟ್ಟಣಕ್ಕೆ ಆಗಮಿಸಿತು.

ರಥಯಾತ್ರೆಯನ್ನು ಪುರಸಭೆ ಅಧ್ಯಕ್ಷೆ ವನಿತಾ ಭಾವಿಮನೆ ಸ್ವಾಗತಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ವೆಂಕಟೇಶ್ ಬಹುಭಾಷಾ ಸಂಸ್ಕೃತಿಯನ್ನು ಓಪ್ಪಿ ಕೊಳ್ಳುವ ಮುನ್ನ ಕನ್ನಡಿಗರ ಹೃದಯ ವೈಶಾಲತೆ ಹಾಗೂ ಆತ್ಮಭಿಮಾನಕ್ಕೆ ದಕ್ಕೆಯಾಗಬಾರದು ಎಂದರು.

Edited By : PublicNext Desk
Kshetra Samachara

Kshetra Samachara

03/11/2024 06:17 pm

Cinque Terre

920

Cinque Terre

0

ಸಂಬಂಧಿತ ಸುದ್ದಿ