ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಶ್ರೀಮಂತರ ಪಟ್ಟಿಯಿಂದ ಹೊರ ಬರಲು ಡಿಸೈಡ್ ಮಾಡಿದ್ದೇನೆ!

ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ಶ್ರೀಮಂತರ ಪಟ್ಟಿಯಿಂದ ಹೊರ ಬರಲು ಈಗ ಡಿಸೈಡ್ ಮಾಡಿದ್ದಾರೆ. ಈ ಮೂಲಕ ಒಂದ್ ಒಳ್ಳೆ ಕೆಲಸವನ್ನೂ ಮಾಡುತ್ತಿದ್ದಾರೆ.

ಹೌದು.ಬಿಲ್ ಗೇಟ್ಸ್ ತಾವೇ ಸ್ಥಾಪಿಸಿದ ಬಿಲ್ ಮಿಲಿಂದಾ ಫೌಂಡೇಶನ್‌ಗೆ 20 ಮಿಲಿಯನ್ ಡಾಲರ್ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಶ್ರೀಮಂತರ ಪಟ್ಟಿಯಿಂದ ಹೊರಗೆ ಬರ್ತಾಯಿದ್ದಾರೆ.

ನಾನು ನೀಡುವ ಈ ಹಣದಿಂದ ಫೌಂಡೇಶನ್ ಚಟುವಟಿಕೆಗಳನ್ನ ವಿಸ್ತರಿಸಲು ಅನುಕೂಲ ಆಗುತ್ತದೆ. ಜಗತ್ತಿನ ಸವಾಲುಗಳನ್ನ ಎದುರಿಸುವಲ್ಲಿ ನಾನೂ ಪಾಲುದಾರನಾಗಿದ್ದೇನೆ ಅನ್ನೋದು ನನಗೆ ಖುಷಿ ತಂದಿದೆ ಅಂತಲೂ ಬಿಲ್ ಗೇಟ್ಸ್ ಹೇಳಿಕೊಂಡಿದ್ದಾರೆ.

Edited By :
PublicNext

PublicNext

15/07/2022 01:29 pm

Cinque Terre

19.27 K

Cinque Terre

0

ಸಂಬಂಧಿತ ಸುದ್ದಿ