ಟ್ವಿಟರ್ ಖರೀದಿಗೆ ಮುಂದಾಗಿದ್ದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಿರುದ್ಧ ಟ್ವಿಟರ್ ಈಗ ಮೊಕ್ಕದ್ದಮೆ ಹೂಡಿದೆ.
ಹೌದು. ಎಲಾನ್ ಮಸ್ಕ್ ಟ್ವಿಟರ್ ಖರೀದಿಯ 44 ಬಿಲಿಯನ್ ಡೀಲ್ ನಿಂದ ಹಿಂದೆ ಸರಿದಿದ್ದಾರೆ. ಟ್ವಿಟರ್ ನಕಲಿ ಖಾತೆ ಬಗ್ಗೆ ಸರಿಯಾದ ವಿವರ ನೀಡದ ಹಿನ್ನೆಲೆಯಲ್ಲಿಯೇ ಎಲಾನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಆದರೆ, ಈ ಡೀಲ್ ನಿಂದ ಹಿಂದೆ ಸರಿದಿದ್ದಕ್ಕೆ ಟ್ವಿಟರ್ ಎಲಾನ್ ವಿರುದ್ಧ ಮೊಕ್ಕದ್ದಮೆ ಹೂಡಿದ್ದು, ಕಾನೂನು ಹೋರಾಟಕ್ಕೆ ಈಗ ಮುಂದಾಗಿದೆ.
PublicNext
13/07/2022 02:33 pm