ಮುಂಬೈ: ಸೆನ್ಸೆಕ್ಸ್ ಗುರುವಾರ 443.19 ಪಾಯಿಂಟ್‌ಗಳ ಏರಿಕೆ ಕಂಡು 52,265.72 ಪಾಯಿಂಟ್‌ಗಳಿಗೆ ಮತ್ತು ನಿಫ್ಟಿ 143.35 ಪಾಯಿಂಟ್‌ಗಳ ಏರಿಕೆ ಕಂಡು 15,556ಕ್ಕೆ ತಲುಪಿದೆ.
ಕಳೆದ ಆರು ದಿನಗಳಿಂದ ಕುಸಿತ ಕಾಣುತ್ತಿದ್ದ ಕಂಡಿದ್ದ ಸೆನ್ಸೆಕ್ಸ್ ಹಾಗೂ ನಿಫ್ಟಿ ನಿನ್ನೆ (ಬುಧವಾರ)ದಿಂದ ಏರಿಕೆ ಕಾಣುತ್ತಿದೆ. ಇಂದು ರಿಲಯನ್ಸ್ ಇಂಡಸ್ಟ್ರೀಸ್, ಕೋಲ್ ಇಂಡಿಯಾ ಮತ್ತು ಎನ್‌ಟಿಪಿಸಿ ನಿಫ್ಟಿ ಲೂಸರ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮಾರುತಿ ಸುಜುಕಿ, ಹೀರೋ ಮೋಟೋಕಾರ್ಪ್ ಮತ್ತು ಐಷರ್ ಮೋಟಾರ್ಸ್ ಟಾಪ್ ಗೇನರ್‌ಗಳಲ್ಲಿವೆ.
PublicNext
23/06/2022 04:23 pm