ವಾರದ ಮೊದಲ ದಿನವೇ ಷೇರುಪೇಟೆಯಲ್ಲಿ ಸೂಚ್ಯಂಕಗಳು ಮಹಾಪತನ ಕಂಡಿವೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದರಿಂದ ಭಾರತೀಯ ಷೇರುಪೇಟೆ ಸೂಚ್ಯಂಕಗಳು ಸೋಮವಾರ ಭಾರೀ ಪ್ರಮಾಣದಲ್ಲಿ ಕುಸಿದವು.
ಸೆನೆಕ್ಸ್ 1,456 ಅಂಕಗಳು ಅಥವಾ ಶೇ.2.68ರಷ್ಟು ಅಂಕಗಳ ಭಾರೀ ನಷ್ಟದೊಂದಿಗೆ 52,846ರಲ್ಲಿ ಕೊನೆಗೊಂಡಿದೆ. ನಿಫ್ಟಿ 427 ಅಂಕಗಳ ನಷ್ಟದೊಂದಿಗೆ 15,774ರಲ್ಲಿ ಕೊನೆಯಾಯಿತು. ಬಹುತೇಕ ಎಲ್ಲ ವಲಯದ ವಹಿವಾಟು ನಷ್ಟ ಅನುಭವಿಸಿದೆ.
PublicNext
13/06/2022 05:09 pm