ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BMW G310RR ಬೈಕ್ ಬುಕಿಂಗ್ ಶುರು-ಡೌನ್ ಪೇಮೆಂಟ್ ಇಲ್ವೇ ಇಲ್ಲ !

ಮುಂಬೈ: ಬೈಕ್ ಪ್ರಿಯರಿಗೆ ಹೊಸ ಸುದ್ದಿ. ಈಗ BMW ಕಂಪನಿಯು ತನ್ನ ಸ್ಪೋಟ್ಸ್ಟ್ ಬೈಕ್ BMW G310RRನ ಪ್ರೀ ಬುಕಿಂಗ್ ಆರಂಭಿಸಿದೆ. ಪ್ರತಿ ತಿಂಗಳು INR 3999ರ ವಿಶೇಷ EMI ಕೂಡಿ ನೀಡುತ್ತಿದೆ.

ಇಷ್ಟೇ ಅಲ್ಲ ಯಾವುದೇ ಡೌನ್ ಪೇಮೆಂಟ್ ಕೊಡಬೇಕಿಲ್ಲ. ಶೂನ್ಯ ಡೌನ್ ಪೇಮೆಂಟ್ ಅನ್ನು ಕೂಡ BMW ಈ ನೀಡುತ್ತಾ ಇದೆ.

ಈ ವಿಶೇಷ ಬೈಕ್ ಅಪಾಚೆ RR 310 ಅನ್ನ ಆಧರಿಸಿದೆ.ವಿಭಿನ್ನವಾಗಿಯೇ ಇದನ್ನ ವಿನ್ಯಾಸಗೊಳಿಸಲಾಗಿದೆ. ಕಂಪನಿಯು ಈಗಾಗಲೇ ಈ ಬೈಕ್ ಬಗ್ಗೆ ಕೊಂಚ ಮಾಹಿತಿ ನೀಡಿತ್ತು. ಈಗ ಇದೇ ಜುಲೈ-15 ರಂದು ಈ ಬೈಕ್ ಬಿಡುಗಡೆ ಆಗೋ ಸಾಧ್ಯತೆ ಇದೆ.

Edited By :
PublicNext

PublicNext

13/06/2022 02:36 pm

Cinque Terre

17.9 K

Cinque Terre

0

ಸಂಬಂಧಿತ ಸುದ್ದಿ