ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿವೃತ್ತ IAS ಅಧಿಕಾರಿ ಫಾರೂಕಿ ಈಗ ರಾಮ್ಕೋ ಅಧ್ಯಕ್ಷರಾಗಿ ನೇಮಕ

ಬೆಂಗಳೂರು: ರಾಮ್ಕೋ ಸಿಮೆಂಟ್ ಕಂಪನಿಯೂ ಈಗೊಂದು ನಿರ್ಧಾರ ತೆಗೆದುಕೊಂಡಿದೆ. ಕಂಪನಿಯಲ್ಲಿದ್ದ ವ್ಯವಸ್ಥಾಪಕ ಮತ್ತು ಅಧ್ಯಕ್ಷ ಹುದ್ದೆಯನ್ನ ಈಗ ಪ್ರತ್ಯೇಕಗೊಳಿಸಿದೆ.

ಈ ಲೆಕ್ಕದಂತೆ ಸ್ವತಂತ್ರ ನಿರ್ದೇಶಕರ ಎಂ.ಎಫ್.ಫಾರೂಕಿ ಅವರನ್ನ ಈಗ ಕಂಪನಿಯ ನಿರ್ದೇಶಕರನ್ನಾಗಿಯೇ ನೇಮಕ ಮಾಡಲಾಗಿದ್ದು, ಜೂನ್-4 ರಿಂದಲೇ ಇದು ಜಾರಿಗೆ ಬರಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಫಾರೂಕಿ ಅವ್ರಿಗೆ ಈಗ 67 ವರ್ಷವಾಗಿದ್ದು ಇವ್ರು ನಿವೃತ್ತ ಐಎಎಸ್ ಅಧಿಕಾರಿ ಕೂಡ ಆಗಿದ್ದಾರೆ. ವಿವಿಧ ಹುದ್ದೆಗಳಲ್ಲೂ ಇವರು ಕರ್ತವ್ಯ ನಿರ್ವಹಿಸಿದ್ದಾರೆ.

Edited By :
PublicNext

PublicNext

29/05/2022 05:38 pm

Cinque Terre

23.82 K

Cinque Terre

0

ಸಂಬಂಧಿತ ಸುದ್ದಿ