ಮುಂಬೈ: ಬಾಂಬೆ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ದಿನದ ಆರಂಭದಲ್ಲಿಯೇ ಭಾರೀ ಏರಿಕೆ ಕಂಡಿದೆ. 132 ಅಂಕಗಳಷ್ಟು ಏರಿಕೆಯೊಂದಿಗೆ ಇಂದಿನ ವಹಿವಾಟು ಜೋರಾಗಿಯೆ ಇತ್ತು. ಆದರೆ ದಿನದ ಅಂತ್ಯಕ್ಕೆ 236 ಅಂಕಕ್ಕೆ ಸೆನ್ಸೆಕ್ಸ್ ಕುಸಿದು ಬಿಟ್ಟಿದೆ.
ಬಾಂಬೆ ಷೇರು ಮಾರುಟ್ಟೆಯ ಸೆನ್ಸೆಕ್ಸ್ ಇವತ್ತು 132 ಅಂಕಗಳೊಂದಿಗೆ 54,420,79 ಅಂಕಗಳಲ್ಲಿಯೇ ಮುಂದುವರೆದಿತ್ತು. ಆದರೆ, ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 236 ಅಂಕಕ್ಕೆ ಕುಸಿದು ಹೋಗಿದೆ.
ನಿಫ್ಟಿ ಕೂಡ ಇದಕ್ಕೆ ಹೊರತಾಗಿಲ್ಲ.41.15 ಅಂಕ ಏರಿಕೆಯಾಗಿದೆ.16,255.85 ವಹಿವಾಟು ಮುಂದುವರೆದಿತ್ತು. ಆದರೆ, ದಿನದ ಅಂತ್ಯ 3.40 ಹೊತ್ತಿಗೆ 86 ಅಂಕಕ್ಕೆ ಕುಸಿದ ಹೋಗಿದೆ.
PublicNext
24/05/2022 04:37 pm