ನವದೆಹಲಿ: ಟಾಟಾ ಮೋಟರ್ಸ್‌ಗೆ 992.05 ಕೋಟಿ ನಷ್ಟ ಆಗಿದೆ.ಆದರೂ ಕಂಪನಿಯ ಷೇರುಗಳು ಶುಕ್ರವಾರ ಭಾರಿ ಜಿಗಿತ ಕಂಡಿವೆ.
ಹೌದು.ನಷ್ಟದ ನಡುವೇನೂ ಟಾಟಾ ಕಾರುಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ. ಅದಕ್ಕೇನೆ ಹೂಡಿಕೆದಾರರು ಕಂಪನಿಯ ಷೇರುಗಳನ್ನ ಮುಗಿ ಬಿದ್ದು ಖರೀದಿಸಿದ್ದಾರೆ. ಆ ಕಾರಣಕ್ಕೇನೆ ಶುಕ್ರವಾರ ಷೇರುಗಳ ದಿಢೀರ್ ಅಂತ ಜಿಗಿತ ಕಂಡಿವೆ.
ಕಂಪನಿಯ ಷೇರುಗಳು ಶೇಕಡ 9 ರವರೆಗೂ ಏರಿಕೆ ಕಂಡಿತ್ತು. ಪ್ರಸ್ತುತ ಪ್ರತಿ ಷೇರು 404.08 ವಹಿವಾಟು ನಡೆದಿದೆ.
PublicNext
13/05/2022 10:32 pm