ನವದೆಹಲಿ: ಐಟಿ ಕ್ರೇತ್ರದಲ್ಲಿ ಅಲ್ಲಿಂದ ಇಲ್ಲಿಗೆ. ಇಲ್ಲಿಂದ ಅಲ್ಲಿ ಅಂತ ಉದ್ಯೋಗಳು ಜಂಪ್ ಆಗ್ತಾನೇ ಇದ್ದಾರೆ. ಸಾವಿರಾರು ಉದ್ಯೋಗಿಗಳೂ ಒಳ್ಳೆ ಆಫರ್ ಬಂತು ಅಂತಲೇ ಇದ್ದ ಕಂಪನಿಗಳನ್ನ ಬಿಟ್ಟು ಬೇರೆ ಕಂಡಪನಿಗಳಿಗೆ ಹೋಗ್ತಿದ್ದಾರೆ.
ಈ ಒಂದು ಬೆಳವಣಿಗೆಯಿಂದಲೇ ಕಂಪನಿಗಳು ತತ್ತರಿಸಿ ಹೋಗಿವೆ. ವಿವಿಧ ನೀತಿ-ನಿಯಮಗಳನ್ನ ಕೂಡ ರಚಿಸಿವೆ. ಅದರ ಮಧ್ಯೆ ಈಗ ಇನ್ಪೋಸಿಸ್ 50 ಸಾವಿರ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲು ಮುಂದಾಗಿದೆ.
ಟಾಟಾ ಕನ್ಸೆಲ್ಟೆನ್ಸಿ ಸರ್ವಿಸ್ ಮೇಲೂ ಈ ಬೆಳವಣಿಗೆ ಎಫೆಕ್ಟ್ ಮಾಡಿದೆ. ಈ ಕಂಪನಿ ಕೂಡ ಸಾಕಷ್ಟು ನವ ಪ್ರತಿಭೆಗಳಿಗೆ ನೇಮಕ ಮಾಡಿಕೊಂಡಿತ್ತು. ಈಗ ಟಾಟಾ ಕನ್ಸೆಲ್ಟೆನ್ಸಿ ಕೂಡ 40 ಸಾವಿರ ಹೊಸ ಮುಖಗಳಿಗೆ ಚಾನ್ಸ್ ಕೊಡ್ತಿದೆ.
PublicNext
30/04/2022 05:39 pm