ವಾಷಿಂಗ್ಟನ್: ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡಿದ್ದೇ ತಡ ಏನೆಲ್ಲ ಬದಲಾವಣೆ ಆಗುತ್ತವೆ ಅನ್ನೋ ಲೆಕ್ಕಾಚಾರ ಈಗ ಹೆಚ್ಚು ಚರ್ಚೆ ಆಗುತ್ತಿದೆ.
ಟ್ವಿಟರ್ ಸಿ.ಇ.ಓ. ಪರಾಗ್ ಅಗರವಾಲ್ ಸುತ್ತವೇ ಈಗ ಅತಿ ಹೆಚ್ಚು ವಿಷಯ ಕೇಳಿ ಬರುತ್ತಿದೆ. ಒಂದು ವೇಳೆ ಟ್ವಿಟರ್ ಸಿ.ಇ.ಓ ಪರಾಗ್ ಅಗರವಾಲ್ ವಜಾಗೊಂಡರೇ, ಪರಾಗ್‌ಗೆ ಅದೆಷ್ಟು ಪರಿಹಾರ ಕೊಡಬೇಕಾಗುತ್ತದೆ ಅನ್ನೋದೇ ಈಗ ಚರ್ಚೆ ಆಗುತ್ತಿದೆ.
ಅಂದಾಜು 42 ದಶಕಲಕ್ಷ (ಅಂದ್ರೆ-321 ಕೋಟಿ) ಮೊತ್ತ ಪರಿಹಾರ ಕೊಡಬೇಕಾಗುತ್ತದೆ ಎಂದು ಸಂಶೋಧನಾ ಸಂಸ್ಥೆ ಈಕ್ವಿಲರ್ ಹೇಳಿದೆ.
PublicNext
26/04/2022 04:09 pm