ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ: ಇಂದು ಸೆನ್ಸೆಕ್ಸ್-ನಿಫ್ಟಿ ಎರಡೂ ಟಾಪ್ !

ಮುಂಬೈ: ಷೇರು ಮಾರುಕಟ್ಟೆಯ ಸೂಚ್ಯಂಕ ಇಂದು ಏರಿಕೆ ಕಂಡಿದೆ. 574 ರಷ್ಟು ಏರಿಕೆ ಕಂಡು ದಿನದ ವಹಿವಾಟು ಅಂತ್ಯಗೊಂಡಿದೆ.

ಅಮೆರಿಕದ ವಾಲ್‌ ಸ್ಟ್ರೀಟ್ ಷೇರು ಮಾರುಕಟ್ಟೆಯಲ್ಲಿ ಭಾರೀ ವಹಿವಾಟು ನಡೆದಿದೆ. ಈ ಹಿನ್ನೆಲೆಯಲ್ಲಿಯೇ ಇಂದು ಮುಂಬೈ ಷೇರು ಮಾರುಕಟ್ಟೆ 574 ರಷ್ಟು ಏರಿಕೆಯಾಗಿ 57,037.50 ಅಂಕಗಳಿಗೆ ವಹಿವಾಟು ಅಂತ್ಯಗೊಂಡಿದೆ.

ನಿಫ್ಟಿ 177.90 ಅಂಕಕ್ಕೇ ಏರಕೆ ಕಂಡಿದ್ದು,17,136,55 ಅಂಕಗಳಿಗೆ ಮಟ್ಟಕ್ಕೆ ತಲುಪಿದೆ.

Edited By :
PublicNext

PublicNext

20/04/2022 05:21 pm

Cinque Terre

60.45 K

Cinque Terre

0

ಸಂಬಂಧಿತ ಸುದ್ದಿ