ಮುಂಬೈ: ಷೇರು ಮಾರುಕಟ್ಟೆ ಇಂದಿನಿಂದ ಮುಂದಿನ ಮೂರು ದಿನ ಅಂದ್ರೆ ಒಟ್ಟು ನಾಲ್ಕು ದಿನ ಬಂದ್ ಆಗಲಿದೆ. ಇದಕ್ಕೆ ವಿಶೇಷ ಕಾರಣವೂ ಇದೆ. ಅದೇನೂ ಅಂತ ಹೇಳ್ತೀವಿ ಬನ್ನಿ.
ಹಬ್ಬಗಳ ಹಿನ್ನೆಲೆಯಲ್ಲಿಯೇ ಎರಡೂ ಷೇರು ಮಾರುಕಟ್ಟೆ ವಹಿವಾಟು ನಾಲ್ಕು ದಿನ ಬಂದ್ ಆಗಿವೆ. ಮಹಾವೀರ್ ಜಯಂತಿ,ಅಂಬೇಡ್ಕರ್ ಜಯಂತಿ,ಶುಭ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ.
ಇನ್ನು ಶನಿವಾರ ಹಾಗೂ ಭಾನುವಾರ ಎಂದಿನಂತೆ ರಜಾ ಇರುತ್ತದೆ. ಅಲ್ಲಿಗೆ ಒಟ್ಟು ನಾಲ್ಕು ದಿನ ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ.
PublicNext
14/04/2022 03:15 pm