ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಂಗ್ ರೈಡ್ ಪ್ರಿಯರಿಗೆ ರಾಯಲ್ ಎನ್‌ಫೀಲ್ಡ್ 411 ಸಿಸಿ ಬೈಕ್ !

ರಾಯಲ್ ಎನ್‌ಫೀಲ್ಡ್ ಕಂಪನಿ ಈಗೊಂದು ಹೊಸ ಬೈಕ್ ಬಿಟ್ಟಿದೆ. ಲಾಂಗ್ ರೈಡ್ ತೆರಳಲು ಇಷ್ಟಪಡೋ ರೈಡರ್ ಗಳಿಗೆ ಇದು ಹೇಳಿ ಮಾಡಿಸಿದ ಬೈಕ್ ಅಂತಲೇ ಹೇಳಲಾಗುತ್ತಿದೆ. ಬನ್ನಿ, ನೋಡೋಣ.

ರಾಯಲ್ ಎನ್‌ಫೀಲ್ಡ್ ಸ್ಕ್ಯಾಮ್ 411 ಈ ಬೈಕ್‌ ನ ಹೆಸರು. ಇದು ಪವರ್ ಫುಲ್ ಅನ್ನೋದೇ ಈ ಬೈಕ್‌ ನ ವಿಶೇಷ. ಇದರ ಶೋ ರೂಮ್ ಬೆಲೆ 2.08 ಲಕ್ಷ ರೂಪಾಯಿ ಇದೆ. ಈ ಬೈಕ್‌ ಗೆ 411 ಸಿಸಿ ಇಂಜಿನ್ ಇದೆ. ಮುಂದಿನ ಚಕ್ರ ಬರೋಬ್ಬರಿ 19 ಇಂಚು ಎತ್ತರ ಇದೆ. ಇದರ ಹಿಂದಿನ ಚಕ್ರ 17 ಇಂಚು ಇದೆ. ಇದು ರಸ್ತೆ ಸ್ನೇಹಿ ಬೈಕ್ ಅಂತಲೇ ಹೇಳಲಾಗುತ್ತಿದೆ.

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲೂ ಈ ಬೈಕ್ ಬಂದಾಗಿದೆ.

Edited By :
PublicNext

PublicNext

16/03/2022 04:11 pm

Cinque Terre

50.24 K

Cinque Terre

0

ಸಂಬಂಧಿತ ಸುದ್ದಿ