ಮುಂಬೈ: ಉಕ್ರೇನ್ ಮೇಲಿನ ರಷ್ಯಾ ದಾಳಿ ಷೇರುಮಾರುಕಟ್ಟೆ ಮೇಲೆ ಎಫೆಕ್ಟ್ ಮಾಡ್ತಾನೇ ಇದೆ. ಗುರುವಾರದ ಆರಂಭದಲ್ಲಿ ಏರಿಕೆ ಕಂಡಿದ್ದರೂ ಕೂಡ ದಿನದ ಅಂತ್ಯದಲ್ಲಿ ಸೆನ್ಸೆಕ್ಸ್ ಇಳಿಕೆ ಕಂಡಿದೆ.
ಇಂದು ಬೆಳಗ್ಗೆ ಸೆನ್ಸೆಕ್ಸ್ 527.72 ಅಂಕ ಏರಿಕೆ ಕಂಡಿತ್ತು.55,996.62 ಅಂಕಗಳಲ್ಲಿ ವಹಿವಾಟು ನಡೆದಿತ್ತು.ಆದರೆ ಮಧ್ಯಾಹ್ನದ ಹೊತ್ತಿಗೆ 366.22 ಅಂಕದಷ್ಟು ಕುಸಿತಗೊಂಡಿದೆ. 55,102,68 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಎನ್.ಎಸ್.ಸಿ.ನಿರ್ಫಿ ಕೂಡ 107.90 ಅಂಕ ಕುಸಿತವಾಗಿದೆ.16,498.05 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.
PublicNext
03/03/2022 08:56 pm