ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

LIC ಯಲ್ಲಿ ಇನ್ಮುಂದೆ ಶೇಕಡ 20 ರಷ್ಟು ವಿದೇಶಿ ನೇರ ಹೂಡಿಕೆ ಸಾಧ್ಯ !

ನವದೆಹಲಿ:ಕೇಂದ್ರ ಸರ್ಕಾರ ಭಾರತ ದೇಶವನ್ನ ಹೂಡಿಕೆಯ ಆಕರ್ಷಕ ಕೇಂದ್ರವನ್ನಾಗಿಸೋ ಪ್ರಯತ್ನವನ್ನ ನಿರಂತರವಾಗಿಯೇ ಮಾಡುತ್ತಿದೆ. ಅದೇ ರೀತಿನೇ ಈಗ ಭಾರತೀಯ ಜೀವ ವಿಮಾನ (LIC) ವಿದೇಶಿ ನೇರ ಹೂಡಿಕೆಯ (FDI) ಅನುಮತಿ ನೀಡುವ ತಿದ್ದುಪಡೆಗೆ ಅನುಮೋದನೆ ನೀಡಿದೆ.

ಎಲ್‌ಐಸಿಯಲ್ಲಿ ಸ್ವಯಂ ಚಾಲಿತ ಮಾರ್ಗದಲ್ಲಿ ಈಗಾಗಲೇ FDIಗೆ ಶೇಕಡ 20 ರಷ್ಟು ಅನುಮತಿ ನೀಡಲಾಗಿದೆ ಅಂತಲೇ ಸರ್ಕಾರಿ ಮೂಲಗಳು ತಿಳಿಸಿವೆ.

Edited By :
PublicNext

PublicNext

26/02/2022 06:33 pm

Cinque Terre

64.77 K

Cinque Terre

0

ಸಂಬಂಧಿತ ಸುದ್ದಿ