ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀಪಾವಳಿಗೆ ಕೇಂದ್ರದಿಂದ ಗಿಫ್ಟ್ : ಡೀಸೆಲ್ 10 ರೂ, - ಪೆಟ್ರೋಲ್ 5ರೂ. ಇಳಿಕೆ

ದೀಪಾವಳಿಯ ಮುನ್ನಾದಿನದಂದು, ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ.

ಇಂದು ಮಧ್ಯೆ ರಾತ್ರಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕ್ರಮವಾಗಿ 5 ಮತ್ತು 10 ರೂಪಾಯಿ ಇಳಿಕೆಯಾಗಲಿದೆ.

Edited By :
PublicNext

PublicNext

03/11/2021 08:15 pm

Cinque Terre

87.48 K

Cinque Terre

60

ಸಂಬಂಧಿತ ಸುದ್ದಿ