ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೇಟಿನಲ್ಲೊಂದು ಕಾರು : ವಿಡಿಯೋ ವೈರಲ್

ಕಾರಿನ ಮೇಲಿನ ಪ್ರೀತಿಯನ್ನು ಕಾರು ಪ್ರೇಮಿಯೊಬ್ಬ ಪ್ರಸ್ತುತಪಡಿಸಿದ ಪರಿ ನಿಜಕ್ಕೂ ಗಮನಾರ್ಹವಾಗಿದೆ. ಸಾಮಾನ್ಯವಾಗಿ ಮನೆಯ ಭದ್ರತೆಗಾಗಿ ಗೇಟ್ ಗಳನ್ನು ಅಳವಡಿಸುವುದು ಸಾಮಾನ್ಯ.

ಇಲ್ಲೊಬ್ಬ ಕ್ರಿಯಾಶೀಲ ವ್ಯಕ್ತಿ ಕಾರನ್ನೇ ಗೇಟ್ ಆಗಿ ಪರಿವರ್ತಿಸಿಕೊಂಡಿದ್ದಾನೆ. ಕಾರಿನ ಬಾಗಿಲು ತೆರೆದು ಮನೆಗೆ ಪ್ರವೇಶಿಸುವ ಅಪರೂಪದ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.‘ಈತ ಕಾರು ಪ್ರೇಮಿಯೇ? ಬೇರೆಯವರು ಮನೆ ಪ್ರವೇಶಿಸಬಾರದೆಂಬ ಅಂತರ್ಮುಖಿಯೇ? ಅಥವಾ ಹಾಸ್ಯಪ್ರಜ್ಞೆ ಇರುವ ಚಮತ್ಕಾರಿಯೇ? ಎಂದು ಬರೆದುಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

19/08/2022 03:58 pm

Cinque Terre

46.56 K

Cinque Terre

0