ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನ್ಯೂ ಇಯರ್ ಗಿಫ್ಟ್‌: ಜ.1ರಿಂದ ಹುಬ್ಬಳ್ಳಿ-ತಿರುಪತಿ ವಿಮಾನಕ್ಕಾಗಿ ಬುಕ್ಕಿಂಗ್ ಶುರು

ಹುಬ್ಬಳ್ಳಿ: ನ್ಯೂ ಇಯರ್‌ಗೆ ಸ್ಟಾರ್‌ ಏರ್ ಗಿಫ್ಟ್‌ ನೀಡಿದ್ದು, ಜನವರಿ 1ರಿಂದ ಹುಬ್ಬಳ್ಳಿ-ತಿರುಪತಿ ವಿಮಾನಕ್ಕಾಗಿ ಬುಕ್ಕಿಂಗ್ ಆರಂಭವಾಗಲಿದೆ.

ಗುರುವಾರ ಹೊರತುಪಡಿಸಿ ವಾರದಲ್ಲಿ 6 ದಿನಗಳ ಕಾಲ ಹುಬ್ಬಳ್ಳಿ-ತಿರುಪತಿ ನಡುವೆ ವಿಮಾನ ಯಾನಕ್ಕೆ ಪ್ರಾಯಾಣಿಕರು ಟಿಕೆಟ್ ಕಾಯ್ದಿರಿಸಬಹುದು. ಒಜಿ 104 ತಿರುಪತಿ-ಹುಬ್ಬಳ್ಳಿ 1155-1300 ಹಾಗೂ ಒಜಿ 103 ಹುಬ್ಬಳ್ಳಿ-ತಿರುಪತಿ 1325-1430 ವಿಮಾನಗಳು ಲಭ್ಯ ಇರಲಿವೆ ಎಂದು ಸ್ಟಾರ್‌ ಏರ್‌ ತಿಳಿಸಿದೆ.

Edited By : Vijay Kumar
PublicNext

PublicNext

19/11/2020 04:00 pm

Cinque Terre

51.3 K

Cinque Terre

0

ಸಂಬಂಧಿತ ಸುದ್ದಿ