ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ನವರಾತ್ರಿ ಉತ್ಸವ ಹಾಗೂ ಶ್ರೀರಾಮಸೇನೆ ಶಾಖೆ ಉದ್ಘಾಟನೆ

ಬೆಳಗಾವಿ : ಖಾನಾಪುರ ತಾಲೂಕಿನ ಹಿಂಡಲಗಿ ಗ್ರಾಮದಲ್ಲಿ ನವರಾತ್ರಿ ಉತ್ಸವ ಹಾಗೂ ಶ್ರೀರಾಮಸೇನೆ ಶಾಖೆ ಉದ್ಘಾಟನೆ ಸಮಾರಂಭ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ, ಪೂಜ್ಯಶ್ರೀ ಚೆನ್ನಬಸವ ದೇವರು ದಿವ್ಯಸಾನಿಧ್ಯವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ರವರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಮೋದ್ ಕೋಚೇರಿರವರು ಬಿಜೆಪಿ ಮಂಡಳ ಅಧ್ಯಕ್ಷ ಸಂಜಯ್ ಕುಬಲ್, ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ,

ಅಧ್ಯಕ್ಷರು ಶ್ರೀಕಾಂತ್ ಇಟಗಿ ಪ್ರವಾಸೊದ್ಯಮ ಇಲಾಖೆ, ನಿರ್ದೇಶಕ ಸದಾನಂದ ಪಾಟೀಲ್,ಎದು.ಡಿ. ಲೈಲಾ ಶುಗರ ಫ್ಯಾಕ್ಟರಿ, ಸುನಿಲ್ ಮಡ್ಡಿಮನಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರವಿ ಕೋಕಿತಕರ ಜಿಲ್ಲಾಧ್ಯಕ್ಷರು ಶ್ರೀರಾಮ ಸೇನಾ ಬೆಳಗಾವಿ ಮಹಾಬಳೇಶ್ವರ ಚವಲಗಿ, ಉಮೇಶ್ ಪಾಟೀಲ್, ಜ್ಯೋತಿಬಾ ಭರಮಪನ್ನವರಿ,ಬಸ್ಸುಬೆಳಗಾವಿ ಮಹಾಬಳೇಶ್ವರ ಚವಲಗಿ, ಮತ್ತು ಹಿಂಡಲಗಿ ಗ್ರಾಮದ ಹಿರಿಯರು ಗ್ರಾಮಸ್ಥರು ಉಪಸ್ಥರಿದ್ದರು.

ವರದಿ: ನಾಗೇಶ್ ನಾಯ್ಕರ

Edited By : Abhishek Kamoji
Kshetra Samachara

Kshetra Samachara

01/10/2022 04:29 pm

Cinque Terre

7.36 K

Cinque Terre

0

ಸಂಬಂಧಿತ ಸುದ್ದಿ