ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಒಂದು ವಾರದೊಳಗೆ ಶೌಚಾಲಯಕ್ಕೆ ಹೊಸ ವಿನ್ಯಾಸ; ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್

ತಾಲೂಕಿನ ಉಗಾರ ಖುರ್ದ ಪಟ್ಟಣದ ಸಾರ್ವಜನಿಕ ಶೌಚಾಲಯ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಈ ಶೌಚಾಲಯಕ್ಕೆ ಬೇಕಿದೆ ಕಾಯಕಲ್ಪ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಶುಕ್ರವಾರ ವರದಿ ಪ್ರಸಾರ ಮಾಡಿತ್ತು.

ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಬೆನ್ನಲ್ಲೆ ಇಂದು ಬೆಳ್ಳಿಗೆ ಪುರಸಭೆ ಮುಖ್ಯಾಧಿಕಾರಿಗಳಾದ ಸುನೀಲ ಬಬಲಾದಿ, ಆರೋಗ್ಯ ನಿರೀಕ್ಷಕರು ಶಂಕರ ಫಾಗೆ, ಪುರಸಭೆ ಸದಸ್ಯ ಪ್ರಪುಲ ಥೋರುಷೆ ಸೇರಿದಂತೆ ಪುರಸಭೆ ಅಧಿಕಾರಿ ವರ್ಗ ಸಾರ್ವಜನಿಕ ಶೌಚಾಲಯಕ್ಕೆ ಭೇಟಿ ನೀಡಿ ವಾಸ್ತವ್ಯ ಪರಿಸ್ಥಿತಿ ಅವಲೋಕಿಸಿದರು.

ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆ ಪುರಸಭೆ ಮುಖ್ಯಾಧಿಕಾರಿಗಳು ಮಾತನಾಡಿ, ಈ ಶೌಚಾಲಯ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಒಂದು ವಾರದೊಳಗೆ ಈ ಶೌಚಾಲಯ ದುರಸ್ತಿ ಕಾರ್ಯ ಮಾಡಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆಂದರು.ಈ ಸಮಯದಲ್ಲಿ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Edited By :
PublicNext

PublicNext

03/10/2022 05:02 pm

Cinque Terre

23.52 K

Cinque Terre

5

ಸಂಬಂಧಿತ ಸುದ್ದಿ