ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಾವರೇಕೆರೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ

ಬೆಂಗಳೂರು: ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಬೆಸ್ಕಾಂ ತಾವರೇಕೆರೆ ಉಪ ವಿಭಾಗದ ತಾವರೇಕೆರೆ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಜ.9ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.‌

ಗಂಗಪ್ಪನಹಳ್ಳಿ, ಜೋಗಿರನಹಳ್ಳಿ, ನಾಗೇನಹಳ್ಳಿ, ಬಿಳಿ ನಾಯಕನ ಹಳ್ಳಿ , ಮಾದಪಟ್ಟಣ, ದೇವ ಮಾಚೋನಹಳ್ಳಿ, ತಾವರೇಕೆರೆ, ದೊಡ್ಡ ಆಲದ ಮರ, ಜಟ್ಟಿ ಪಾಳ್ಯ, ಬಸವನ ಪಾಳ್ಯ, ಪುಟ್ಟಯ್ಯನ ಪಾಳ್ಯ, ಮಾಚೋಹಳ್ಳಿ,‌ ಚಿಕ್ಕ ಗೊಲ್ಲರಹಟ್ಟಿ, ಕಾಚೋಹಳ್ಳಿ ಕೈಗಾರಿಕೆ ಪ್ರದೇಶ ಸುತ್ತಮುತ್ತ ಕರೆಂಟ್ ನಾಳೆ ಇರಲ್ಲ.

Edited By : Nirmala Aralikatti
Kshetra Samachara

Kshetra Samachara

08/01/2022 12:52 pm

Cinque Terre

440

Cinque Terre

0