ಆನೇಕಲ್: ಕಳೆದ ಎರಡು ಮೂರು ದಿನಗಳಿಂದ ಸುರಿತಿರೋ ಧಾರಾಕಾರ ಮಳೆಯಿಂದಾಗಿ ಆನೇಕಲ್ ಹೊಸೂರು ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ . ಇನ್ನು ಹೊಸೂರು ಮುಖ್ಯ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಗುಂಡಿಗಳನ್ನು ಮಾರ್ಪಾಡಾಗಿದೆ.
ಇನ್ನು ವಾಹನ ಸವಾರರು ಜೀವವನ್ನು ಕೈಯಲ್ಲಿಟ್ಟು ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ . ಇನ್ನು ರಸ್ತೆ ಹದಗೆಟ್ಟಿರುವುದರಿಂದ ಕೆಲವರು ಬೈಕ್ನಲ್ಲಿ ಬಿದ್ದು ಗಾಯಗಳಾಗಿರುವ ಘಟನೆಗಳು ಸಹ ನಡೆದಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಜನ್ರು ಆಗ್ರಹ ಮಾಡಿದರು
Kshetra Samachara
06/08/2022 05:33 pm