ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು - ಪಿಇಎಸ್ ವಿದ್ಯಾರ್ಥಿಯಿಂದ ಆಕ್ಸಿಪ್ಲಾಂಟ್ ಅಭಿವೃದ್ಧಿ, ಕೇವಲ 8 ತಿಂಗಳಲ್ಲೇ ಮಿನಿ ಘಟಕ ಅಭಿವೃದ್ಧಿ ಪಡಿಸಿದ ವಿದ್ಯಾರ್ಥಿ

ಬೆಂಗಳೂರು - ನಗರದ ಪಿಇಎಸ್ ವಿಶ್ವವಿದ್ಯಾಲಯದ ತೇಜಸ್ ಪಿ. ಕಾರಂಜಿ ಎಂಬ ವಿದ್ಯಾರ್ಥಿ ಆಕ್ಸಿಪ್ಲಾಂಟ್ ಎಂಬ ಮಿನಿ ಘಟಕವನ್ನು ಅಭಿವೃದ್ಧಿ ಪಡಿಸಿದ್ದಾನೆ. ಆಕ್ಸಿಪ್ಲಾಂಟ್ ಫ್ರೆಷರ್ ಸ್ವಿಂಗ್ ಎಡ್ಸಾರ್ಪ್ ಶನ್ ತತ್ವದ ಆಧಾರದ ಮೇಲೆ‌ ಕಾರ್ಯನಿರ್ವಹಿಸುವ ಈ ಘಟಕವನ್ನು ಕೇವಲ 8 ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಪಡಿಸಿರೋದು ವಿಶೇಷವಾಗಿತ್ತು. ಈ ಘಟಕವು ಆಮ್ಲಜನಕ ಉತ್ಪಾದನಾ ಚಕ್ರವನ್ನು ನಿಯಂತ್ರಿಸುವ ಮೇಲ್ವಿಚಾರಣೆ ಮಾಡುವ ಮತ್ತು ಸ್ವಯಂ ಚಾಲಿತವಾಗಿ ನಿರ್ವಹಿಸುವ ನ್ಯೂ ಮ್ಯಾಟಿಕ್ಸ್ ಸರ್ಕ್ಯೂಟ್ ಗಳು ಹಾಗೂ ಎಲೆಕ್ಟ್ರಾನಿಕ್ಸ್ ಗಳನ್ನು ಒಳಗೊಂಡಿದೆ.

Edited By : Nagesh Gaonkar
PublicNext

PublicNext

09/03/2022 05:20 pm

Cinque Terre

26.75 K

Cinque Terre

1

ಸಂಬಂಧಿತ ಸುದ್ದಿ