ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಗಲಿದ ಪ್ರವೀಣ್ ನೆಟ್ಟಾರು ಮತ್ತು ಉಮೇಶ್ ಕತ್ತಿಗೆ ಜನಸ್ಪಂದನ ವೇದಿಕೆಯಲ್ಲಿ ನಮನ

ಬೆಂಗಳೂರು: ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿ ಇಂದು ನಡೆದ ಜನಸ್ಪಂದನ ಕಾರ್ಯಕ್ರಮ ಪ್ರವೀಣ್ ನೆಟ್ಟಾರು ಕೊಲೆ ನಂತರ ಮುಂದೂಡಲ್ಪಟ್ಟಿತ್ತು. ಮತ್ತೆ ಮೊನ್ನೆ ಸಚಿವ ಉಮೇಶ್ ಕತ್ತಿ ನಿಧನದ ನಂತರ ಎರಡು ಸಲ ಮುಂದೂಡಿ ಇಂದು ನಡೆಯಿತು.

ಇಂದಿನ‌ ಜನಸ್ಪಂದನ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರವೀಣ್ ನೆಟ್ಟಾರು ಮತ್ತು ಉಮೇಶ್ ಕತ್ತಿ ಪೋಟೊ ಇಟ್ಟು ಪುಷ್ಪ ನಮನ ಸಲ್ಲಿಸಲಾಯಿತು. ಜೊತೆಗೆ ಒಂದು ನಿಮಿಷ ಮೌನಸಚರಣೆ ಸಹ ನಡೆಸಲಾಯ್ತು. ಅಂತು ಅಗಲಿದವರ ಸ್ಮರಣೆ ಕಾರ್ಯಕ್ರಮದ ಸಾರ್ಥಕತೆಗೆ ಸಾಕ್ಷಿಯಾಯಿತು.

Edited By : Nagaraj Tulugeri
Kshetra Samachara

Kshetra Samachara

11/09/2022 10:17 am

Cinque Terre

2.39 K

Cinque Terre

0

ಸಂಬಂಧಿತ ಸುದ್ದಿ