ಬೆಂಗಳೂರು: ಬಿಡಿಎಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಅಧಿಕಾರಿಗಳು ಪೊಲಿಟಿಕಲ್ ಪ್ರೆಜರ್ ಇಲ್ಲದೇ ಏನು ಮಾಡೋಕೆ ಆಗಲ್ಲ. ಬೆನಿಫಿಷರ್ ಯಾರು,? ಫಸ್ಟ್ ಬೆನಿಫಿಷರ್ ನೈತಿಕ ಹೊಣೆ ತಗೋಬೇಕು. ಯಾರು ಸರ್ಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ಕೂಡಲೇ ರಾಜೀನಾಮೆ ಕೊಟ್ಟರೇ ಸೂಕ್ತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ
ಬೊಮ್ಮಾಯಿ ಇದನ್ನು ದೊಡ್ಡದು ಮಾಡಿಕೊಳ್ಳುವುದಕ್ಕಿಂತ ಯಾರು ಬೆನಿಫಿಷರ್ ಇದ್ದಾರೋ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
PublicNext
26/08/2022 12:41 pm