ಬೆಂಗಳೂರು : ಕೃಷಿ ಸಚಿವ ಬಿ ಸಿ ಪಾಟೀಲ್ ರನ್ನ ತಾವು ರೀಲ್ ಲೈಫ್ನಿಂದ ರಿಯಲ್ ಲೈಫ್ ಗೆ ಬರುವುದು ಯಾವಾಗ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
40% ಸರ್ಕಾರದ ಸಚಿವರನ್ನ ಬೇರೆಲ್ಲೂ ಹುಡುಕುವುದು ಬೇಡ,ಸಿನೆಮಾ ಥಿಯೇಟರ್ ನಲ್ಲಿ ಹುಡುಕಿದರೆ ಸಾಕು.ರೈತರು ಅತಿವೃಷ್ಟಿ, ಗೊಬ್ಬರದ ಕೊರತೆಯಂತಹ ಸಮಸ್ಯೆ ಎದುರಿಸುತ್ತಿದ್ದಾರೆ.ಇಂಥ ಸಂದರ್ಭದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಸಿನೆಮಾ ವೀಕ್ಷಣೆಯ ಮೋಜಿನಲ್ಲಿದ್ದಾರೆ.ಬಿ ಸಿ ಪಾಟೀಲರೇ ರೈತರು ಸಾಯುತ್ತಿದ್ದಾರೆ.ತಾವು ರೀಲ್ ಲೈಫ್ ನಿಂದ ರಿಯಲ್ ಲೈಫ್ ಗೆ ಬರುವುದು ಯಾವಾಗ?ಎಂದು ಟ್ವೀಟ್ ಮೂಲಕ ಕೃಷಿ ಸಚಿವ ಬಿ ಸಿ ಪಾಟೀಲ್ ರನ್ನ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
Kshetra Samachara
20/08/2022 02:36 pm