ಬೆಂಗಳೂರು- 243 ವಾರ್ಡ್ ಗಳ ಮೀಸಲಾತಿ ಅಂತಿಮ ಪಟ್ಟಿ ಪ್ರಕಟವಾಗಿದೆ.ರಾಜ್ಯ ಸರ್ಕಾರ ಬುಧವಾರ ತಡರಾತ್ರಿಯೇ ಕರಡು ಪಟ್ಟಿ ಸಿದ್ದಮಾಡಿಕೊಂಡಿದ್ದು ಈಗ ಪ್ರಕಟ ಮಾಡಿದೆ.
ಬಿಬಿಎಂಪಿ ವಾರ್ಡ್ ವಾರು ಮೀಸಲಾತಿ ಪ್ರಕಟ ಮಾಹಿತಿ ಇಲ್ಲಿದೆ
ಕೆಂಪೇಗೌಡ ವಾರ್ಡ್ – ಸಾಮಾನ್ಯ,
ಚೌಡೇಶ್ವರಿ ವಾರ್ಡ್ – ಹಿಂದುಳಿದ ವರ್ಗ ಎ,
ಸೋಮಶೇಶ್ವರ ವಾರ್ಡ್ – ಸಾಮಾನ್ಯ,
ಅಟ್ಟೂರು ಲೇಔಟ್ – ಹಿಂದುಳಿದ ವರ್ಗ ಎ (ಮಹಿಳೆ),
ಯಲಹಂಕ ಸ್ಯಾಟಿಲೈಟ್ ಟೌನ್- ಸಾಮಾನ್ಯ (ಮಹಿಳೆ),
ಕೋಗಿಲು – ಸಾಮಾನ್ಯ (ಮಹಿಳೆ),
ಥಣಿಸಂದ್ರ – ಹಿಂದುಳಿದ ವರ್ಗ ಎ(ಮಹಿಳೆ),
ಜಕ್ಕೂರು – ಸಾಮಾನ್ಯ,
ಅಮೃತಹಳ್ಳಿ – ಸಾಮಾನ್ಯ (ಮಹಿಳೆ)
ಕೆಂಪಾಪುರ – ಸಾಮಾನ್ಯ,
ಬ್ಯಾಟರಾಯನಪುರ – ಹಿಂದುಳಿದ ವರ್ಗ-ಎ,
ಕೋಡಿಗೆಹಳ್ಳಿ – ಸಾಮಾನ್ಯ,
ದೊಡ್ಡ ಬೊಮ್ಮಸಂದ್ರ – ಸಾಮಾನ್ಯ (ಮಹಿಳೆ),
ವಿದ್ಯಾರಣ್ಯಪುರ – ಸಾಮಾನ್ಯ (ಮಹಿಳೆ),
ಕುವೆಂಪುನಗರ – ಎಸ್ಸಿ (ಮಹಿಳೆ),
ಕಮ್ಮಗೊಂಡನಹಳ್ಳಿ – ಎಸ್ಸಿ,
ಶೆಟ್ಟಿಹಳ್ಳಿ – ಸಾಮಾನ್ಯ (ಮಹಿಳೆ),
ಬಾಗಲಗುಂಟೆ – ಹಿಂದುಳಿದ ವರ್ಗ-ಎ (ಮಹಿಳೆ),
ಡೆಫೆನ್ ಕಾಲೋನಿ – ಸಾಮಾನ್ಯ (ಮಹಿಳೆ),
ಮಲ್ಲಸಂದ್ರ – ಹಿಂದುಳಿದ ವರ್ಗ (ಮಹಿಳೆ),
ಟಿ ದಾಸರಹಳ್ಳಿ – ಹಿಂದುಳಿದ ವರ್ಗಎ (ಮಹಿಳೆ),
ಚೊಕ್ಕಸಂದ್ರ – ಸಾಮಾನ್ಯ (ಮಹಿಳೆ),
ನೆಲಗದೆರನಹಳ್ಳಿ – ಸಾಮಾನ್ಯ (ಮಹಿಳೆ),
ರಾಜಗೋಪಾಲನಗರ – ಸಾಮಾನ್ಯ,
ರಾಜೇಶ್ವರಿನಗರ – ಹಿಂದುಳಿದವರ್ಗ ಎ (ಮಹಿಳೆ),
ಹೆಗ್ಗನಹಳ್ಳಿ – ಸಾಮಾನ್ಯ,
ಸುಂಕದಕಟ್ಟೆ – ಸಾಮಾನ್ಯ (ಮಹಿಳೆ),
ದೊಡ್ಡಬಿದರಕಲ್ಲು – ಎಸ್ಟಿ (ಮಹಿಳೆ),
ವಿದ್ಯಾಮಾನ್ಯನಗರ – ಸಾಮಾನ್ಯ,
ಹೇರೋಹಳ್ಳಿ – ಹಿಂದುಳಿದ ವರ್ಗ ಎ (ಮಹಿಳೆ),
ದೊಡ್ಡಗೊಲ್ಲರಹಟ್ಟಿ – ಹಿಂದುಳಿದ ವರ್ಗ ಎ
ಉಳ್ಳಾಲ – ಸಾಮಾನ್ಯ (ಮಹಿಳೆ),
ಕೆಂಗೇರಿ – ಸಾಮಾನ್ಯ,
ಬಂಡೆ ಮಠ- ಹಿಂದುಳಿದ ವರ್ಗ ಎ (ಮಹಿಳೆ),
ಹೆಮ್ಮಿಗೆಪುರ – ಹಿಂದುಳಿದ ವರ್ಗ,
ಛತ್ರಪತಿ ಶಿವಾಜಿ – ಸಾಮಾನ್ಯ (ಮಹಿಳೆ),
ಚಾಣಕ್ಯ – ಹಿಂದುಳಿದ ವರ್ಗ,
ಜೆಪಿ ಪಾರ್ಕ್ ಹಿಂದುಳಿದ ವರ್ಗ ಬಿ (ಮಹಿಳೆ),
ಕನ್ನೇಶ್ವರ ರಾಮ – ಸಾಮಾನ್ಯ(ಮಹಿಳೆ),
ವೀರಮದಕರಿ – ಎಸ್ಸಿ,
ಪೀಣ್ಯ – ಹಿಂದುಳಿದ ವರ್ಗ ಎ,
ಲಕ್ಷ್ಮೀದೇವಿನಗರ – ಎಸ್ಸಿ,
ರಣಧೀರಕಂಠೀರವ – ಹಿಂದುಳಿದವರ್ಗ ಎ ಮಹಿಳೆ,
ವೀರ ಸಿಂಧೂರಲಕ್ಷ್ಮಣ – ಸಾಮಾನ್ಯ,
ವಿಜಯನಗರ ಕೃಷ್ಣದೇವರಾಯ- ಹಿಂದುಳಿದವರ್ಗ ಎ,
ಸರ್ ಎಂ.ವಿಶ್ವೇಶ್ವರಯ್ಯ- ಹಿಂದುಳಿದ ವರ್ಗ,
ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್- ಸಾಮಾನ್ಯ (ಮಹಿಳೆ),
ಜ್ಞಾನಭಾರತಿ – ಸಾಮಾನ್ಯ,
ರಾಜರಾಜೇಶ್ವರಿ ನಗರ – ಹಿಂದುಳಿದ ವರ್ಗ-ಎ,
ಮಾರಪ್ಪನಪಾಳ್ಯ – ಹಿಂದುಳಿದವರ್ಗ ಎ(ಮಹಿಳೆ),
ನಾಗಪುರ – ಹಿಂದುಳಿದವರ್ಗ,
ಮಹಾಲಕ್ಷ್ಮೀಪುರ – ಸಾಮಾನ್ಯ (ಮಹಿಳೆ),
ನಂದಿನಿ ಲೇಔಟ್ – ಸಾಮಾನ್ಯ (ಮಹಿಳೆ),
ಜೈಮಾರುತಿ ನಗರ – ಹಿಂದುಳಿದ ವರ್ಗ ಎ (ಮಹಿಳೆ),
ಪುನೀತ್ರಾಜ್ಕುಮಾರ್ – ಹಿಂದುಳಿದ ವರ್ಗ ಬಿ (ಮಹಿಳೆ),
ಶಂಕರಮಠ – ಪರಿಶಿಷ್ಠ ಜಾತಿ,
ಶಕ್ತಿಗಣಪತಿ ನಗರ – ಸಾಮಾನ್ಯ (ಮಹಿಳೆ),
ವೃಷಭಾವತಿ ನಗರ – ಸಾಮಾನ್ಯ,
ಮತ್ತಿಕರೆ- ಹಿಂದುಳಿದ ವರ್ಗ ಎ,
ಅರಮನೆ ನಗರ – ಸಾಮಾನ್ಯ,
ಮಲ್ಲೇಶ್ವರ – ಸಾಮಾನ್ಯ,
ಸುಬ್ರಹ್ಮಣ್ಯನಗರ – ಹಿಂದುಳಿದವರ್ಗ-ಬಿ,
ಗಾಯಿತ್ರಿನಗರ – ಹಿಂದುಳಿದವರ್ಗ- ಎ,
ಕಾಡುಮಲ್ಲೇಶ್ವರ – ಹಿಂದುಳಿದವರ್ಗ – ಎ,
ರಾಜಮಹಲ್ ಗುಟ್ಟಹಳ್ಳಿ -ಸಾಮಾನ್ಯ (ಮಹಿಳೆ),
ರಾಧಾಕೃಷ್ಣ ದೇವಸ್ಥಾನ -ಹಿಂದುಳಿದವರ್ಗ ಎ,
ಸಂಜಯನಗರ – ಸಾಮಾನ್ಯ,
ವಿಶ್ವನಾಥ ನಾಗೇನಹಳ್ಳಿ – ಸಾಮಾನ್ಯ
ಮನೋರಾಯನಪಾಳ್ಯ – ಹಿಂದುಳಿದ ವರ್ಗ ಎ (ಮಹಿಳೆ),
PublicNext
04/08/2022 11:49 am