ಹೊಸಕೋಟೆ: ಇಂದಿನ ಮಕ್ಕಳೆ ಮುಂದಿನ ಭವ್ಯ ಭಾರತದ ಪ್ರಜೆಗಳು ಅಂತಾರೆ. ಇಂತಹ ಮಕ್ಕಳು ಓದಿ ಶಾಲೆಗೆ ಹೋಗಿ, ಚೆನ್ನಾಗಿ ಓದಿ, ಉದ್ದಾರ ಆಗಲಿ ಅಂತ ಕಳುಹಿಸಿದರೆ, ಶಾಲಾ ಶಿಕ್ಷಕರು ಮಕ್ಕಳನ್ನು ರಾಜಕೀಯ ನಾಯಕರಿಗೆ ಸ್ವಾಗತ ಕೋರಲು, ಹೂ ಎರಚಲು ಬಳಸಿ ಕೊಳ್ಳುತ್ತಿರುವುದು ದುರಂತ.
ಪೌರಾಡಳಿತ ಸಚಿವ MTB ನಾಗರಾಜ್ ರವರು ಹೊಸಕೋಟೆಯ ಕಾರ್ಯಕ್ರಮವೊಂದಕ್ಕೆ ಆಗಮಿಸುವ ವೇಳೆ ಶಾಲಾ ಮಕ್ಕಳಿಂದ ಸಚಿವರಿಗೆ ಹೂ ಹಾಕಲು ಬಳಸಿಕೊಂಡು ಶಾಲಾ ಶಿಕ್ಷಕರು ಕರ್ತವ್ಯಲೋಪ ಎಸಗಿದ್ದಾರೆ.
ಸಚಿವ MTB ನಾಗರಾಜ್ ರವರೆ ಇದು ಸರಿಯೇ..!?
Kshetra Samachara
02/08/2022 11:10 pm