ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸುಪ್ರೀಂ ಕೋರ್ಟ್‌ಗೆ ಒಬಿಸಿ ಮೀಸಲು ಸಲ್ಲಿಸಲು ಮುಂದಾದ ಸಿಎಂ

ವರದಿ- ಗೀತಾಂಜಲಿ

ಬೆಂಗಳೂರು:ಒಬಿಸಿ ಮೀಸಲಾತಿ ಪ್ರಕಟಣೆ ಬಗ್ಗೆ ಭಕ್ತವಾತ್ಸಲ್ಯಂ ವರದಿ ಸಲ್ಲಿಕೆಯಾಗಿದೆ.ಡೀ ಲಿಮಿಟೇಷನ್ ಜೊತೆ ಒಬಿಸಿ ಮೀಸಲಾತಿ ವರದಿಯನ್ನೂ ಕೂಡ ಸುಪ್ರೀಂ ಕೋಟ್೯ ಗೆ ಸಲ್ಲಿಸಲು ಸರ್ಕಾರ ಮುಂದಾಗಿದೆ.

ಚುನಾವಣಾ ಪ್ರಕ್ರಿಯೆಗೆ 8 ವಾರಗಳ ಕಾಲ ಗಡುವು ಸುಪ್ರೀಂ ಕೋರ್ಟ್ ನೀಡಿದೆ.ಇನ್ನು ಸದ್ಯ ಸುಪ್ರೀಂ ಕೋಟ್೯ ನ ಗಡುವು ಮುಗಿದಿದ್ದು ಇಂದು ವರದಿ ಸಲ್ಲಿಸಲು ಸರ್ಕಾರ ಮುಂದಾಗಿದೆ.ವರದಿ ಸಲ್ಲಿಸುವುದರ ಮಾಹಿತಿಯನ್ನ ಸಿ.ಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.

Edited By : Shivu K
PublicNext

PublicNext

22/07/2022 04:16 pm

Cinque Terre

23.6 K

Cinque Terre

0

ಸಂಬಂಧಿತ ಸುದ್ದಿ