ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: GST ಪ್ರೊಟೆಸ್ಟ್ ಕಾಂಗ್ರೇಸ್ ‌ಪಕ್ಷ ಎಲೆಕ್ಷನ್ನಿಗಾಗಿ‌ ಮಾಡ್ತಿರುವ ಪಿತೂರಿ:- SR.ವಿಶ್ವನಾಥ್

ಯಲಹಂಕ : GSTತೆರಿಗೆ ವಿಧಿಸುವುದು ದೇಶದ ಎಲ್ಲಾ ಪ್ರತಿನಿಧಿಗಳು ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಪರವಾಗಿದೆ. ತೆರಿಗೆ ಮೊದಲು ಇತ್ತು, ಈಗಲೂ ಇದೆ. ಕೇಂದ್ರ & ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಪ್ಯಾಕ್ಡ್ ಐಟಮ್ಸ್ ಗೆ ಮಾತ್ರ ತೆರಿಗೆ ವಿಧಿಸುತ್ತಿರುವುದು. KMF ಉತ್ಪನ್ನಗಳಿಗೆ 50ಪೈಸೆ ತೆರಿಗೆ ವಿಧಿಸಲಾಗ್ತಿದೆ ಎಂದರು. ಇನ್ನು ಕಾಂಗ್ರೇಸ್ ಪಕ್ಷದ ಪ್ರತಿಭಟನೆ ಬಗ್ಗೆ ಮಾತನಾಡಿ, ಇದು ಕಾಂಗ್ರೇಸ್ ಪಕ್ಷದ ಪಿತೂರಿ. ಮುಂಬರುವ ಚುನಾವಣೆಗೆ ಮಾಡ್ತಿರುವ ಬೊಬ್ಬೆ ಎಂದರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.

Edited By : Nagesh Gaonkar
Kshetra Samachara

Kshetra Samachara

20/07/2022 11:12 pm

Cinque Terre

3.84 K

Cinque Terre

1

ಸಂಬಂಧಿತ ಸುದ್ದಿ