ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣನ ಹುಟ್ಟುಹಬ್ಬಕ್ಕೆ, ಭರ್ಜರಿಯಾಗಿ ಕಾರ್ಯಕ್ರಮ ಮಾಡಿದ ಕಾರ್ಯಕರ್ತರು!

ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣರವರ ಹುಟ್ಟುಹಬ್ಬದ‌ ಪ್ರಯುಕ್ತ 3000ಸಾವಿರ ಮಹಿಳೆಯರಿಗೆ ಸೀರೆ,250ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 150ಆಟೋ ಚಾಲಕರಿಗೆ ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಡಾ||ಎಸ್.ರಾಜುರವರ ನೇತೃತ್ವದಲ್ಲಿ ವಿತರಣೆ

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣರವರ ಹುಟ್ಟುಹಬ್ಬದ ಪ್ರಯುಕ್ತ ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಡಾ||ಎಸ್.ರಾಜುರವರ ನೇತೃತ್ವದಲ್ಲಿ 3000ಸಾವಿರ ಮಹಿಳೆಯರಿಗೆ ಸೀರೆ ಮತ್ತು 250ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು 150ಆಟೋ ಚಾಲಕರಿಗೆ ಖಾಕಿ ಸಮವಸ್ತ್ರ ವಿತರಿಸಲಾಯಿತು.

ವಿಜಯನಗರ ವಿಧಾನಸಭಾ ಕ್ಷೇತ್ರದ ವಿಜಯನಗರ,ಹೊಸಹಳ್ಳಿ ಮತ್ತು ಕೆ.ಪಿ.ಅಗ್ರಹಾರದ ಪ್ರದೇಶದಲ್ಲಿ ವಿತರಣೆ ಕಾರ್ಯಕ್ರಮ ನೇರವೇರಿತು.

Edited By : PublicNext Desk
Kshetra Samachara

Kshetra Samachara

20/07/2022 06:24 pm

Cinque Terre

934

Cinque Terre

0

ಸಂಬಂಧಿತ ಸುದ್ದಿ