ಬೆಂಗಳೂರು:ವಿಜಯನಗರ ವಿಧಾನಸಭಾ ಕ್ಷೇತ್ರದ ಹಂಪಿನಗರ ವಾರ್ಡ್ 133ರ ಬೂತ್ ಮಟ್ಟದ ಸಭೆಯನ್ನು ಆಯೋಜಿಸಲಾಯಿತು. ಪಕ್ಷ ಸಂಘಟನೆಗೆ ಸಂಬಂಧಿಸಿದ ವಿವರಗಳನ್ನು ನೀಡಿ, ಕಾರ್ಯಕರ್ತರೊಡನೆ ಸಂವಹನ ನಡೆಸಿ ಅವರ ಸಲಹೆಗಳನ್ನು ಮಾಜಿ ಶಾಸಕರಾದ ಎಂ. ಕೃಷ್ಣಪ್ಪ ಸ್ವೀಕರಿಸಿದ್ರು..
Kshetra Samachara
18/07/2022 07:08 pm