ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ದಕ್ಷಿಣ ಗ್ರಾಮಾಂತರ ಮಂಡಲ ಕಾರ್ಯಕಾರಣಿ ಸಭೆ

ಬೆಂಗಳೂರು ದಕ್ಷಿಣ: ಮುಂಬರುವ ಚುನಾವಣೆಯನ್ನು ಎದುರಿಸಿ ಸಲುವಾಗಿ ಈಗಲ್ಲಿಂದಲೇ ಪಕ್ಷವನ್ನು ಬಲಪಡಿಸಲು ತಯಾರಿ ಮಾಡಲಾಗುತ್ತಿದೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾರಗದ್ದೆಯಲ್ಲಿ ಇಂದು ಗ್ರಾಮಾಂತರ ಮಂಡಲದ ಕಾರ್ಯಕಾರಿಣಿ ಸಭೆ ನಡೆಸಲಾಯಿತು. ಪಕ್ಷದ ಕೆಲವು ನಿಲುವುಗಳನ್ನು ಮತ್ತು ನಿರ್ಣಯಗಳನ್ನು ಪಕ್ಷದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಅಶ್ವಥ್ ನಾರಾಯಣ್,ದಶರಥ ವೈಲಾಯ,ರಾಜಶೇಖರ್ ರೆಡ್ಡಿ, ಸುದರ್ಶನ್, ರಾಮಕೃಷ್ಣ,ಜಯರಾಮಣ್ಣ ಹಾಗು ಪುರಸಭೆ,ಗ್ರಾಮ ಪಂಚಾಯ್ತಿ ಸದಸ್ಯರು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/07/2022 08:34 pm

Cinque Terre

774

Cinque Terre

0

ಸಂಬಂಧಿತ ಸುದ್ದಿ