ಬೆಂಗಳೂರು: ಹೌದು ನಗರದ ಕೆಂಗೇರಿ ಹತ್ತಿರ ಇರುವ ಉಲ್ಲಾಳ್ ವಾರ್ಡ್ ವಿಶ್ವೇಶ್ವರಯ್ಯ ಗ್ರೌಂಡ್‌ನಲ್ಲಿ ಮೋದಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇದೆ ತಿಂಗಳು 20 ಕ್ಕೆ ಪ್ರಧಾನಿ ಬರಲಿದ್ದಾರೆ. ಡೆಲ್ಲಿ ಇಂದ ನೇರವಾಗಿ ಈ ಹೆಲಿಪಾಡ್ ಗೆ ಬಂದು ಇಳಿಯಿತ್ತಾರೆ. ನಂತರ ಕಾರಿನಲ್ಲಿ ಗ್ರೌಂಡ್ ವರೆಗೂ ತೆರಳುತ್ತಾರೆ. ಈ ಹೆಲಿಪಾಡ್ 8 ಎಕರೆ 30 ಅಡಿ ವಿಸ್ತೀರ್ಣದಿಂದ ಕೂಡಿದ್ದು, ಒಟ್ಟು 3 ಹೆಲಿಪಾಡ್ ಗಳು ನಿರ್ಮಾಣ ಆಗುತ್ತಿವೆ. ಇಲ್ಲಿನ ಬಂದೋಬಸ್ಥ್ ಹೇಗಿದೆ, ಹೇಗೆ ಕಾಮಗಾರಿ ನಡೆಯುತ್ತಿದೆ ನಿರ್ಮಾಣವಾಗ್ತಿರುವ ಹೆಲಿಪಾಡ್ ಜಾಗದಿಂದ ನಮ್ಮ ರಿಪೊರ್ಟರ್ ರಂಜಿತಾ ನಡೆಸಿರುವ ವಾಕ್ ಥ್ರೂ ಇದೆ ನೋಡೋಣ ಬನ್ನಿ.
PublicNext
17/06/2022 04:48 pm