ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೈಕ್ ಸವಾರಿ ಮೂಲಕ ರಸ್ತೆ ಗುಣಮಟ್ಟ ಪರಿಶೀಲಿಸಿದ ಶಾಸಕ ಲಿಂಬಾವಳಿ

ಮಹದೇವಪುರ: 75 ನೇ‌ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಪ್ರಯುಕ್ತ ಮಹದೇವಪುರ ಕ್ಷೇತ್ರದಲ್ಲಿ "ಕ್ಲೀನ್ ಸ್ಟ್ರೀಟ್-75K ಚಾಲೆಂಜ್" ರಸ್ತೆಗಳ ತಪಾಸಣೆ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮಹದೇವಪುರದ ಮಾರತ್ತಹಳ್ಳಿ, ದೊಡ್ಡನಕ್ಕುಂದಿ, ಗರುಡಚಾರ್ಯ ಪಾಳ್ಯ, ಸೇರಿದಂತೆ ಕ್ಷೇತ್ರದ ಪ್ರಮುಖ ರಸ್ತೆಗಳನ್ನು ಬೈಕ್ ಸವಾರಿ ಮಾಡುವ ಮೂಲಕ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಕ್ಷೇತ್ರದ ಸ್ವಚ್ಛತಾ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರೀಕರು ಭಾಗವಹಿಸಿಬೇಕು. ಬೀದಿಬದಿ ವ್ಯಾಪಾರಿಗಳು ತಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಬಿಬಿಎಂಪಿ ಕಾರ್ಮಿಕರಿಗೆ ಸಹಕಾರಿಸುವಂತೆ ಸೂಚಿಸಿದರು.

Edited By : Nagesh Gaonkar
PublicNext

PublicNext

23/04/2022 09:17 pm

Cinque Terre

50.24 K

Cinque Terre

1

ಸಂಬಂಧಿತ ಸುದ್ದಿ