ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನನ್ನ ಪ್ರಾಣಕ್ಕೆ ಸಂಚಕಾರ ಇದೆ ಎಂದು ನೋವು ತೋಡಿಕೊಂಡ ಶ್ರೀ ಸಾಮಾನ್ಯ !

ಆನೇಕಲ್: ಶ್ರೀ ಜನಸಾಮಾನ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರಾಣಕ್ಕೆ ಸಂಚಕಾರ ಅಂತ ಫೇಸ್‌ ಬುಕ್ ಲೈವ್ ಮಾಡುವುದರ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಲೈವ್ ಮಾಡಿದ ವ್ಯಕ್ತಿ ಆನೇಕಲ್ ಪಟ್ಟಣದ ನಿವಾಸಿಯಾಗಿದ್ದು, ಪುರಸಭೆ ಅಧ್ಯಕ್ಷ ಪದ್ಮನಾಭ ನಿಂದ ಕಿರುಕುಳ ಮತ್ತು ಪ್ರಾಣ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಫೇಸ್‌ ಬುಕ್ ಲೈವ್ ಮಾಡಿ, ಇಲ್ಲಿ

ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಇವರ ಈ ಲೈವ್ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ. ಇನ್ನು ವಿಚಾರ ತಿಳಿದ ಆನೇಕಲ್ ಪೊಲೀಸರು ಗೌಪ್ಯವಾಗಿ ಕರಿಸಿ ಮಾಹಿತಿಯನ್ನು ಕಲೆಹಾಕಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ..

=======

Edited By : Shivu K
Kshetra Samachara

Kshetra Samachara

17/04/2022 12:53 pm

Cinque Terre

8.41 K

Cinque Terre

0

ಸಂಬಂಧಿತ ಸುದ್ದಿ