ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜೀನಾಮೆ‌ ನೀಡೋದಾಗಿ ಈಶ್ವರಪ್ಪ ಹೇಳಿದ್ದಾರೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ನಾಳೆ ಶುಕ್ರವಾರ ರಾಜೀನಾಮೆ‌ ನೀಡೋದಾಗಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಜೆ ರಾಜೀನಾಮೆ ನೀಡೋದಾಗಿ ಈಶ್ವರಪ್ಪ ಹೇಳಿದ್ದಾರೆ. ಸ್ವಂತ ಜವಾಬ್ದಾರಿಯಿಂದ ರಾಜೀನಾಮೆ‌ ನೀಡಲಿದ್ದಾರೆ. ಆರೋಪಮುಕ್ತನಾಗಿ ಹೊರಬರಲಿದ್ದೇನೆ. ಅಲ್ಲಿಯವರೆಗೂ ಸಚಿವ ಸ್ಥಾನ ಬೇಡ. ಇದರಲ್ಲಿ ಹೈಕಮಾಂಡ್‌ನಿಂದ ಯಾವುದೇ ಒತ್ತಡ ಇಲ್ಲವೆಂಬುದನ್ನು ಈಶ್ವರಪ್ಪ ಹೇಳಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

14/04/2022 08:31 pm

Cinque Terre

18.2 K

Cinque Terre

0

ಸಂಬಂಧಿತ ಸುದ್ದಿ