ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನನಗೆ JDS ಮತ್ತು BJP ಅವರಂತೆ ಗಂಡಸ್ತನದ ಬಗ್ಗೆ ಮಾತನಾಡಲು ಪುರುಸೊತ್ತಿಲ್ಲ: DKC

ದೇವನಹಳ್ಳಿ: ತುಮಕೂರು ಸಿದ್ದಗಂಗಾ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾಂಗ್ರೆಸ್ ಪಕ್ಷದ ಯುವರಾಜ ದೇವನಹಳ್ಳಿಗೆ ಬಂದು ತುಮಕೂರಿಗೆ ತೆರಳಲಿದ್ದಾರೆ.

ಈ ವೇಳೆ ತಮ್ಮ ಯುವನಾಯಕನನ್ನು ಬರಮಾಡಿಕೊಳ್ಳಲು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ , ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಬೆಟಾಲಿಯನ್ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು.

ಇದೇ ವೇಳೆ ನಿರುತ್ಸಾಹದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ JDS ನ ಕುಮಾರಸ್ವಾಮಿ ಮತ್ತು BJPಯ ಅಶ್ವತ್ಥ ನಾರಾಯಣ ರವರ ಗಂಡಸ್ತನದ ಬಗ್ಗೆಮಾತನಾಡುವಷ್ಟು ಶಕ್ತಿ ನನಗಿಲ್ಲ.. ಈಗ ರಾಹುಲ್ ಗಾಂಧಿ ತುಮಕೂರಿನ ಸಿದ್ದಗಂಗಾ ಶ್ರೀಗಳ ಜಯಂತಿಯಲ್ಲಿ ಭಾಗವಹಿಸಲು ಬರ್ತಿದ್ದಾರೆ. ನಾವು ನಮ್ಮ ಸದಸ್ಯತ್ವನೋಂದಣಿ ಬಗ್ಗೆ ಗಮನ ಕೊಡ್ತೇವೆ ಎಂದರು.

Edited By : Manjunath H D
PublicNext

PublicNext

31/03/2022 03:48 pm

Cinque Terre

23.55 K

Cinque Terre

5

ಸಂಬಂಧಿತ ಸುದ್ದಿ