ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಗ್ರೆಸ್‌ಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿರುಗೇಟು

ಬೆಂಗಳೂರು: ನಾನು ಬಾಂಬ್ ತೆಗೆದುಕೊಂಡು ಉಕ್ರೇನ್‌ಗೆ ಹೋಗಿ ಹೆದರಿಸಿ ಯುದ್ಧ ಮಾಡಿ ವಿದ್ಯಾರ್ಥಿಗಳನ್ನು ಬಿಡಿಸಿಕೊಂಡು ಬರುತ್ತೇನೆ ಅಂತ ಹೇಳುವುದಿಲ್ಲ. ಬೇಕಾದರೆ ಕಾಂಗ್ರೆಸ್‌ನವರು ಹೋಗಿ ಬರಲಿ ತೊಂದರೆ ಏನಿಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ಮಾತನಾಡಿದ ಅವರು, "ನಾನು ಸಚಿವನಾಗಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಅವರಿಗೆ ಆತ್ಮಸ್ಥೈರ್ಯ ತುಂಬಬಹುದು ಅಷ್ಟೇ. ದೇಶದ ವಿದ್ಯಾರ್ಥಿಗಳನ್ನು ಕಾಪಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಬೇಕಾಗಿಲ್ಲ. ಮಾಜಿ ಪ್ರಧಾನಿಗಳ ಕಾಂಟ್ಯಾಕ್ಟ್ ನಲ್ಲಿ ಕೂಡ ಬೇರೆ ಬೇರೆ ದೇಶಗಳ ನಾಯಕರು ಇದ್ದಾರೆ. ಅದನ್ನು ಬಳಸಿಕೊಂಡು ಅವರು ಕೂಡ ದೇಶಸೇವೆ ಮಾಡಬಹುದು ಎಂದು ಹೇಳಿದರು.

Edited By :
Kshetra Samachara

Kshetra Samachara

04/03/2022 11:05 am

Cinque Terre

1.99 K

Cinque Terre

0

ಸಂಬಂಧಿತ ಸುದ್ದಿ